"ಮಾದಕ ಹಾಗು ನೋವು ನಿರೋಧಕ ಔಷಧಿಗಳ ದುರುಪಯೋಗ ಜಾಗೃತಿ ಕಾರ್ಯಗಾರ"
ದಿನಾಂಕ 14-11-2024 ರಂದು ಯುವರೆಡ್ ಕ್ರಾಸ್ ಘಟಕ ಹಾಗು ಎನ್ ಎಸ್ ಎಸ್ ಘಟಕ ಸಂಯುಕ್ತಾಶ್ರಯದಲ್ಲಿ "ಮಾದಕ ಹಾಗು ನೋವು ನಿರೋಧಕ ಔಷಧಿಗಳ ದುರುಪಯೋಗ ಜಾಗೃತಿ ಕಾರ್ಯಗಾರ" ನೆರವೇರಿಸಲಾಯಿತು.
ಈ ಸಮಯದಲ್ಲಿ ಸಂಪನ್ಮೂಲ ವ್ಯಕ್ತಿಗಾಳಾಗಿ ಶೀ ಗಣೇಶ ಬಾಬು, ಸಹಾಯಕ ಔಷಧ ನಿಯಂತ್ರಣಾಧಿಕಾರಿಗಳು, ಶ್ರೀ ಎಂ ಕೆ ನಾಗರಾಜ ಶ್ರೇಷ್ಠಿ ಸ್ಥಾಪಕ ಅಧ್ಯಕ್ಷರು , ಮಲೆನಾಡು ಔಷಧಿ ವ್ಯಾಪಾರಿಗಳ ಸಂಘ, ಶೃಂಕೋನ, ಡಾ ಎಂ ಸ್ವಾಮಿ , ಪ್ರಾಂಶುಪಾಲರು , ಶ್ರೀ ಎ ಜಿ ಪ್ರಶಾಂತ್ ಉಪ ಪ್ರಾಂಶುಪಾಲರು ಮತ್ತು ಎನ್ ಎಸ್ ಎಸ್ ಸಂಚಾಲಕರು, ಸಂದೇಶ್ ಜಿಎಸ್ ಯುವ ರೆಡ್ ಕ್ರಾಸ್ ಸಂಚಾಲಕರು ಶ್ರೀ ಜೆ. ಸಿ. ಬಿ. ಎಂ ಕಾಲೇಜು ಶೃಂಗೇರಿ ಇವರು ಉಪಸ್ಥಿತರಿದ್ದರು
Comments
Post a Comment