Posts

Showing posts with the label Outreach activities

ಪ್ರಕೃತಿಕ ವಿಕೋಪ ಹಾಗೂ ನಿವಾರಣೆ

Image
  ಹಿಂದುಳಿದ ವರ್ಗದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ " ಪ್ರಕೃತಿಕ ವಿಕೋಪ ಹಾಗೂ ನಿವಾರಣೆ " ಕುರಿತು ಶ್ರೀ ಸಂತೋಷ ಕುಮಾರ್ ಕೆ ಎಸ್ ಇವರು ಉಪನ್ಯಾಸ ನೀಡಿದರು

Participation of Physical Director Ravikiran K S as Coach in the Inter-University Women's Kabaddi Tournament

Image
  Our esteemed Physical Director, Ravikiran K S , participated as a coach in the Inter-University Women's Kabaddi Tournament held at Alagappa University, Chennai from 29th November 2024 to 2nd December 2024 . During the event, Ravikiran K S provided valuable guidance and support to the team, ensuring optimal performance and strategic gameplay. His leadership and expertise were instrumental in preparing the athletes for the intense competition. The tournament featured teams from various universities, providing a platform for showcasing skills, teamwork, and sportsmanship

ನಿತ್ಯೋತ್ಸವ ಕಾರ್ಯಕ್ರಮ

Image
  ಕನ್ನಡ ಸಾಹಿತ್ಯ ಪರಿಷತ್ತು ಶೃಂಗೇರಿ ಇವರು ಹಮ್ಮಿಕೊಳ್ಳಲಾದ ನುಡಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ "ಕನ್ನಡ ನಾಡು, ನುಡಿ, ಸಂಸ್ಕೃತಿ " ವಿಷಯದ ಕುರಿತು ನಮ್ಮ ಕಾಲೇಜಿನ ಉಪನ್ಯಾಸಕರಾದ ಶ್ರೀ ಸಂತೋಷ ಕುಮಾರ್ ಕೆ ಎಸ್ ಉಪನ್ಯಾಸ ನೀಡಿದರು

ವನ್ಯ ಜೀವಿಗಳಿಗಿರುವ ಅಪಾಯ ಮತ್ತು ಸಂರಕ್ಷಣೆ ಕಾರ್ಯಕ್ರಮ -ತರೀಕೆರೆ

Image
ತರೀಕೆರೆ ಶಾಸಕರಾದ ಬಿ ಹೆಚ್ ಶ್ರೀನಿವಾಸ್ ರವರ ಜನಹಿತ ಸೇವಾ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಅರಣ್ಯ ಇಲಾಖೆ (ಭದ್ರ ಹುಲಿ ಸಂರಕ್ಷಿತ ಪ್ರದೇಶ) ವತಿಯಿಂದ ತರಿಕೆರೆ ವ್ಯಾಪ್ತಿಯ ಪ್ರೌಡಾ ಶಾಲಾ ಮಕ್ಕಳಿಗೆ ವನ್ಯ ಜೀವಿಗಳಿರುವ ಅಪಾಯ ಹಾಗು ಸಂರಕ್ಷಣೆ ಕುರಿತು ಉಪನ್ಯಾಸ ಹಾಗು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.  ಕಾಲೇಜಿನ ಪರಿಸರ ವಿಜ್ಞಾನ  ಉಪನ್ಯಾಸಕರಾದ ಶ್ರೀ ರಾಘವೇಂದ್ರ ಎಂ ಪಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು  600 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ವನ್ಯ ಜೀವಿಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡರು                                  

ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ಆಚರಣೆ

Image
  01/10/2024 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶೃಂಗೇರಿ ಇಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ಆಚರಣೆ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ಉಪನ್ಯಾಸಕರಾದ ಶ್ರೀ ಸಂತೋಷ ಕುಮಾರ್ ಕೆ ಎಸ್ ಇವರು ಸಂಪನ್ಮೂಲವ್ಯಕ್ತಿ ಯಾಗಿ ಭಾಗವಹಿಸಿದ್ದರು.

'' World Habitat Day'' Program @ Koppa Forest Department

Image
'' World Habitat Day'' Program was organized by Karnataka Forest Department on  06-10-2024 at Koppa. Sri Raghavendra MP , Lecturer, Environmental Science participated as a resource person for this program. he gave information on declining  quality of worlds important habitats to  forest department officials and grama aranya samiti members . Dr Udaya Shankar, MD, Prashamani Hopsital  participated as chief guest in this program 

''Chinnara Vana Darshana'' @ Bhagavati Nature Camp

Image
Karnataka forest department organized 'Chinnara Vana Darshana' program for Nalkor Narasingha Rao Memorial High school students on 12-09-2024 at Bhagavati Nature Camp in Kudremukh National park. Raghavendra MP of our college participated in this program as a resource person and gave information on Western Ghats to students

'Chinnara Vana Darshana'' @ Sitanadi Nature Camp

Image
Karnataka forest department organized  'Chinnara Vana Darshana'  program for K Sundara Puraanika Gov High school students,Pervaaje,Karkala on 12-09-2024 at Sitanadi Nature Camp in Hebri.  Raghavendra MP  of our college participated in this program as a resource person and gave information on Western Ghats to students

ದೇವರಾಜ್ ಅರಸ್ ಜನ್ಮದಿನಾಚರಣೆ

Image
  ಹಿಂದುಳಿದ ವರ್ಗಗಳ ಇಲಾಖೆ ಶೃಂಗೇರಿ, ಇವರು ಆಯೋಜಿಸಿದ್ದ ದೇವರಾಜ್ ಅರಸ್ ಜನ್ಮದಿನಾಚರಣೆಯಂದು ನಮ್ಮ ಕಾಲೇಜಿನ ಉಪನ್ಯಾಸಕರಾದ ಶ್ರೀ ಸಂತೋಷ ಕುಮಾರ್ ಕೆ ಎಸ್ ಇವರಿಂದ ದೇವರಾಜ್ ಅರಸ್ ರವರ ಜೇವನ ಮತ್ತು ಸಾಧನೆ ಕುರಿತು ಉಪನ್ಯಾಸ. ಈ ಕಾರ್ಯಕ್ರಮ ಶೃಂಗೇರಿಯ ಕನ್ನಡ ಭಾವನ ದಲ್ಲಿ ನಡೆಯಿತು.