Posts

Students Selected for Java Full Stack Developer Positions

Image
Four students of Sri Jagadguru Chandrashekhara Bharathi Memorial (Sri JCBM) College, Sringeri, were successfully selected for the position of Java Full Stack Developer through an online interview conducted as part of the ExcelR Campus Recruitment Drive held on October 14, 2026 The recruitment drive provided students with an excellent opportunity to demonstrate their technical knowledge, programming skills, and professional competencies. The selection of four students marks a significant achievement for the institution and reflects the students' dedication, hard work, and career readiness. The Principal and faculty members of Sri JCBM College congratulated the selected students and extended their best wishes for a successful professional career. The college's Placement Cell continues to encourage students to participate in campus recruitment drives and skill development activities, helping them enhance their employability and prepare for opportunities in the competitive job mar...

ಯುವನಿಧಿ ನೋಂದಣಿ ಅಭಿಯಾನ ಹಾಗೂ ಉದ್ಯೋಗ ಜಾಗೃತಿ ಕಾರ್ಯಕ್ರಮ

Image
ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ನಿರ್ದೇಶನಾಲಯದ ವತಿಯಿಂದ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ಮಾರಕ ಮಹಾವಿದ್ಯಾಲಯ, ಶೃಂಗೇರಿಯಲ್ಲಿ ಅಕ್ಟೋಬರ್ 9ರಂದು ಯುವನಿಧಿ ನೋಂದಣಿ ಅಭಿಯಾನ ಹಾಗೂ ಉದ್ಯೋಗ ಜಾಗೃತಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಕಾಲೇಜಿನ  IQAC ಹಾಗು ಉದ್ಯೋಗ ಕೋಶದ  ಸಮಿತಿ,ಕೌಶಲ್ಯ ಅಭಿವೃದ್ಧಿ ಸಮಿತಿಯ  ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಎನ್. ಹೆಚ್. ಲಕ್ಷ್ಮೀನಾರಾಯಣ ಅವರು ವಹಿಸಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜು ಅವರು ಕಾರ್ಯಕ್ರಮವನ್ನು ಉದ್ಘಾಟಿದರು  ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗ ಅಧಿಕಾರಿಯಾದ  ಖಲಂದರ್ ಖಾನ್   ಅವರು ಭಾಗವಹಿಸಿ, ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಯ ಉದ್ದೇಶ, ಅರ್ಹತಾ ಮಾನದಂಡಗಳು, ನಿರುದ್ಯೋಗಿ ಪದವೀಧರರಿಗೆ ದೊರೆಯುವ ಆರ್ಥಿಕ ನೆರವು ಹಾಗೂ ನೋಂದಣಿ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಯುವನಿಧಿ ಯೋಜನೆಯ ಪ್ರಯೋಜನಗಳನ್ನು ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಹಾಗೂ ಸರ್ಕಾರದ ಉದ್ಯೋಗ ಪೋರ್ಟಲ್‌ಗಳಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ವಿವಿಧ ಉದ್ಯೋಗಾವಕಾಶಗಳ ಮಾಹಿತಿಯನ್ನು ಪಡೆಯಬೇಕು ಎಂದು ತಿಳಿಸಿದರು. ಚಿಕ್ಕಮಗಳೂರ...

“Junior Rangers”

Image
 The National Cadet Corps (NCC), 5A/21 Karnataka Battalion NCC, Udupi , of Sri Jagadguru Chandrashekhara Bharathi Memorial College, Sringeri , in association with the Range Forest Office, Sringeri , organized a programme titled “Junior Rangers” on 03 October 2026 as part of the 72nd Wildlife Week celebrations . The programme was held from 9:30 a.m. to 11:30 a.m. with the participation of 72 NCC cadets . The initiative aimed to familiarize the cadets with the functioning of the Forest Department and to create awareness about wildlife conservation, forest protection, and the role of NCC cadets in supporting conservation efforts . The programme was presided over by Dr. M. Swamy, Principal, Sri J.C.B.M. College, Sringeri . The Assistant Conservator of Forests (ACF), Range Forest Officer (RFO), other forest officials, and members of the Elephant Task Force were present on the occasion. Programme Highlights As part of the programme, the forest officials briefed the NCC cadets about t...

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Image
 ಶೃಂಗೇರಿಯ ಶ್ರೀ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ, ನೀತಿ-ಆಧ್ಯಾತ್ಮಿಕ ವೇದಿಕೆ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜನ್ಮ ಜಯಂತಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶೃಂಗೇರಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಅಧ್ಯಕ್ಷರಾದ ಶ್ರೀ ಹೆಚ್.ಎಂ. ಮಂಜುನಾಥಗೌಡ ಅವರು, ಮಹಾತ್ಮ ಗಾಂಧೀಜಿಯವರ ಹೋರಾಟದ ಮಾರ್ಗ ಹಾಗೂ ಅವರ ತತ್ವಾದರ್ಶಗಳನ್ನು ವಿವರಿಸಿದರು. ಗಾಂಧೀಜಿಯವರು ನಟಾಲ್‌ನಲ್ಲಿಯೂ ಹಾಗೂ ಭಾರತದಲ್ಲಿಯೂ ತಮ್ಮ ಹೋರಾಟಗಳನ್ನು ಹಿಂಸಾತ್ಮಕ ರಾಜಕೀಯ ಬಂಡಾಯದ ರೂಪದಲ್ಲಿ ನಡೆಸದೆ, ಸತ್ಯ, ಅಹಿಂಸೆ ಹಾಗೂ ನೈತಿಕತೆಯನ್ನು ಆಧರಿಸಿದ ಹೋರಾಟದ ಮಾರ್ಗವನ್ನು ಅನುಸರಿಸಿದರು ಎಂದು ತಿಳಿಸಿದರು. ಈ ಮಾರ್ಗವು ಅವರ ಧಾರ್ಮಿಕ ಹಾಗೂ ನೈತಿಕ ದೃಷ್ಟಿಕೋನದಿಂದ ರೂಪುಗೊಂಡಿದ್ದು, ನಿರಂತರ ಹೋರಾಟದ ಮೂಲಕ ಅವರು ತಮ್ಮ ಜೀವನದಲ್ಲಿ ಯಶಸ್ಸನ್ನು ಕಂಡು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದರು ಎಂದು ಹೇಳಿದರು. ಗಾಂಧೀಜಿಯವರನ್ನು ಜಗತ್ತಿನ ವಿಸ್ಮಯಕಾರಿ ದೇಶೋದ್ಧಾರಕ, ಸಮಾಜಮುಖಿ ಚಿಂತಕ ಹಾಗೂ ಮಹಾನ್ ದಾರ್ಶನಿಕ ಎಂದು ಬಣ್ಣಿಸಿದ ಅವರು, ಗಾಂಧೀಜಿಯವರು ತಮ್ಮ ವಿಚಾರಗಳನ್ನು ಬರಹಗಳ ಮೂಲಕವೂ ಜನರಿಗೆ ತಲುಪಿಸ...

ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ

Image
 ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ಮಾರಕ (ಶ್ರೀ ಜೆಸಿಬಿಎಂ) ಕಾಲೇಜು, ಶೃಂಗೇರಿಯ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಸೆಪ್ಟೆಂಬರ್ 24ರಂದು ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಬಿ.ಎಲ್. ರವಿಕುಮಾರ್ ಅವರು, "ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಪರಿಸರ ಪ್ರಜ್ಞೆ, ಸೇವಾ ಮನೋಭಾವ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ" ಎಂದು ಅಭಿಪ್ರಾಯಪಟ್ಟರು. ಸುಮಾರು ನಲವತ್ತು ವರ್ಷಗಳ ಹಿಂದೆ ತಾವೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಾಗಿದ್ದ ದಿನಗಳನ್ನು ಸ್ಮರಿಸಿದ ಅವರು, ಅಂದಿನ ದಿನಗಳಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದ್ದ ಸಾಮಾಜಿಕ ಸೇವಾ ಚಟುವಟಿಕೆಗಳು, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದ್ದವು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು, ಸಹಕಾರ ಮನೋಭಾವ ಹಾಗೂ ನಾಯಕತ್ವದ ಸಾಮರ್ಥ್ಯವನ್ನು ಬೆಳೆಸಿ, ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆಯಾಗಿದ್ದವು ಎಂದು ತಿಳಿಸಿದರು. ಕಳೆದ ಹಲವು ದಶಕಗಳಿಂದ ರಾಷ್ಟ್ರೀಯ ಸೇವಾ ಯೋಜನೆಯು ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು, ಸಮುದಾಯ ಸೇವಾ ಚಟುವಟಿಕೆಗಳು ಹಾಗೂ ವಿಶೇಷ ವಾರ್ಷಿಕ ಶಿಬಿರ...

72nd Wildlife Week celebrations

Image
As part of the 72nd Wildlife Week celebrations , the Karnataka Forest Department, Kerekatte Wildlife Division, Kudremukh National Park , organized a wildlife awareness programme and various competitions on 18/09/2026 at Sri JCBM College, Sringeri for students of primary schools, high schools and Pre-University colleges of Sringeri Taluk. The programme aimed to create awareness among students about India's rich wildlife, biodiversity and the importance of wildlife conservation. Various competitions were conducted for the participating students, including identification of wild animals and plants, drawing, debate and quiz competitions . More than 100 students participated in Level 1 of the competitions with enthusiasm and active involvement. The activities provided students with an opportunity to enhance their knowledge of wildlife and biodiversity while encouraging creativity and awareness about conservation. Dr. Swamy M., Principal, Sri JCBM College, Sringeri , attended the progr...

International Day of Democracy

Image
Sri J.C.B.M. College, Sringeri, observed International Day of Democracy  on 15-09-2026 with an awareness programme organized in association with the National Service Scheme (NSS) . The programme aimed to create awareness among students about the importance of democracy, democratic values, constitutional principles, and the role of young citizens in strengthening democratic institutions and society. On the occasion, Sri Santosh Kumar K S, Lecturer in Political Science , delivered an informative talk on democracy and its significance in contemporary society. He highlighted the importance of fundamental democratic values such as equality, freedom, justice, participation, and respect for diverse opinions. He also emphasized the responsibility of students and young citizens to actively participate in democratic processes and contribute positively to society. Dr. Swamy M, Principal, Sri J.C.B.M. College , and Sri A. G. Prashanth, NSS Officer , participated in the programme. The event pro...